Cattle Shed Scheme: ಹಸು/ಎಮ್ಮೆ ಕೊಟ್ಟಿಗೆ ಕಟ್ಟಲು ಸರ್ಕಾರ ನೀಡುತ್ತಿದೆ ₹57,000 ಹಣ! ಪಡೆಯುವುದು ಹೇಗೆ?

ಬೆಂಗಳೂರು: ಹಸು, ಎಮ್ಮೆ, ಕುರಿ ಸಾಕಾಣಿಕೆ ಮಾಡುವ ರೈತರಿಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಮಳೆ, ಬಿಸಿಲಿನಲ್ಲಿ ಜಾನುವಾರುಗಳನ್ನು ರಕ್ಷಿಸಲು ಕೊಟ್ಟಿಗೆ (Shed) ಇಲ್ಲದೆ ಪರದಾಡುತ್ತಿದ್ದೀರಾ? ಚಿಂತಿಸಬೇಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (NREGA) ಅಡಿಯಲ್ಲಿ ದನಗಳ ಕೊಟ್ಟಿಗೆ ನಿರ್ಮಾಣಕ್ಕೆ ಬರೋಬ್ಬರಿ ₹57,000 ಸಹಾಯಧನ ಸಿಗುತ್ತಿದೆ. ಇದನ್ನು ಪಡೆಯಲು ನೀವು ಆನ್‌ಲೈನ್ ಸೆಂಟರ್‌ಗೆ ಹೋಗುವ ಅಗತ್ಯವಿಲ್ಲ, ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ … Continue reading Cattle Shed Scheme: ಹಸು/ಎಮ್ಮೆ ಕೊಟ್ಟಿಗೆ ಕಟ್ಟಲು ಸರ್ಕಾರ ನೀಡುತ್ತಿದೆ ₹57,000 ಹಣ! ಪಡೆಯುವುದು ಹೇಗೆ?