ಡಿಸೆಂಬರ್ 12 ಕ್ಕೆ ಬುಧನ ರಾಶಿ ಬದಲಾವಣೆ! ಈ 4 ರಾಶಿಗೆ ರಾಜಯೋಗ, ಆದರೆ ಈ 4 ರಾಶಿಗೆ ಕಂಟಕ? – ನಿಮ್ಮ ರಾಶಿ ಎಲ್ಲಿದೆ ನೋಡಿ

ಬುದ್ಧಿವಂತಿಕೆಯ ಗ್ರಹವಾದ ಬುಧನು ಡಿಸೆಂಬರ್ 12 ರಂದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಜನವರಿ 1, 2026ರವರೆಗಿನ ಈ ಸಂಚಾರದಿಂದ ಮೇಷ, ಸಿಂಹ, ತುಲಾ, ಕುಂಭ ರಾಶಿಗೆ ಅದೃಷ್ಟ ಒಲಿದರೆ, ಇನ್ನುಳಿದ 4 ರಾಶಿಗಳು ಎಚ್ಚರಿಕೆಯಿಂದ ಇರಬೇಕಿದೆ.  ಗ್ರಹಗಳ ಬದಲಾವಣೆ ಮನುಷ್ಯನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಡಿಸೆಂಬರ್ 12 ರಂದು ಅಂತಹದ್ದೇ ಒಂದು ಪ್ರಮುಖ ಬದಲಾವಣೆ ಆಗಲಿದ್ದು, ಬುದ್ಧಿವಂತಿಕೆ ಮತ್ತು ವ್ಯಾಪಾರದ ಕಾರಕನಾದ ಬುಧ (Mercury) ಗ್ರಹವು ಸ್ಥಾನ ಬದಲಿಸಲಿದ್ದಾನೆ. ಡಿಸೆಂಬರ್ 12 ರಂದು ಬುಧನು ಧನು ರಾಶಿಯನ್ನು … Continue reading  ಡಿಸೆಂಬರ್ 12 ಕ್ಕೆ ಬುಧನ ರಾಶಿ ಬದಲಾವಣೆ! ಈ 4 ರಾಶಿಗೆ ರಾಜಯೋಗ, ಆದರೆ ಈ 4 ರಾಶಿಗೆ ಕಂಟಕ? – ನಿಮ್ಮ ರಾಶಿ ಎಲ್ಲಿದೆ ನೋಡಿ