ದಿನ ಭವಿಷ್ಯ 3-3-2026: ಇಂದು ವರ್ಷದ ಮೊದಲ ಚಂದ್ರ ಗ್ರಹಣ; ನಿಮ್ಮ ರಾಶಿಗೆ ಅದೃಷ್ಟ ಒಲಿಯಲಿದೆಯಾ? ಅಥವಾ ಕಂಟಕವಾ? ರಾಶಿ ಭವಿಷ್ಯ ಓದಿ!

ಇಂದಿನ ಪಂಚಾಂಗ & ಗ್ರಹಣ ವಿಶೇಷ  ಇಂದು ಫಾಲ್ಗುಣ ಹುಣ್ಣಿಮೆ: ಹೋಳಿ ಹಬ್ಬದ ಜೊತೆಗೆ ಖಗ್ರಾಸ ಚಂದ್ರ ಗ್ರಹಣ ಗೋಚರ.  ಸಿಂಹ, ವೃಷಭ, ಕನ್ಯಾ, ಮಕರ ರಾಶಿಯವರಿಗೆ ಗ್ರಹಣ ದೋಷ; ಎಚ್ಚರಿಕೆ ಅಗತ್ಯ.  ಸಂಜೆ 6:47ರ ಗ್ರಹಣ ಮೋಕ್ಷದ ಬಳಿಕ ದಾನ-ಧರ್ಮ ಮಾಡುವುದರಿಂದ ಕಷ್ಟಗಳು ನಿವಾರಣೆ. ಇಂದು (ಮಾರ್ಚ್ 3) ನೀವು ಹೊಸ ಕೆಲಸ ಶುರು ಮಾಡುವ ಪ್ಲಾನ್ ಮಾಡಿದ್ದೀರಾ? ಸ್ವಲ್ಪ ಇರಿ! ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದಿನ ದಿನ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ್ದಾಗಿದೆ. ಒಂದೆಡೆ … Continue reading ದಿನ ಭವಿಷ್ಯ 3-3-2026: ಇಂದು ವರ್ಷದ ಮೊದಲ ಚಂದ್ರ ಗ್ರಹಣ; ನಿಮ್ಮ ರಾಶಿಗೆ ಅದೃಷ್ಟ ಒಲಿಯಲಿದೆಯಾ? ಅಥವಾ ಕಂಟಕವಾ? ರಾಶಿ ಭವಿಷ್ಯ ಓದಿ!