5 ರಿಂದ 17 ವರ್ಷದ ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ, ಮಾಡಿಸದಿದ್ದರೆ ವಿದ್ಯಾರ್ಥಿ ವೇತನ ಕಟ್! ಸೆ.30 ಕೊನೆಯ ದಿನ

📌 ಪ್ರಮುಖ ಮುಖ್ಯಾಂಶಗಳು 5-17 ವರ್ಷದ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯ. ಸೆಪ್ಟೆಂಬರ್ 30ರವರೆಗೆ ಎಲ್ಲ ಆಧಾರ್ ಕೇಂದ್ರಗಳಲ್ಲಿ ಉಚಿತ ಅವಕಾಶ. ಮಾಡಿಸದಿದ್ದರೆ ಸ್ಕಾಲರ್‌ಶಿಪ್, ಶಾಲಾ ದಾಖಲಾತಿ ಮತ್ತು ಯೋಜನೆಗಳು ರದ್ದು. ನಿಮ್ಮ ಮಗ ಅಥವಾ ಮಗಳ ಸ್ಕಾಲರ್‌ಶಿಪ್ ಹಣ ಇನ್ನೂ ಬ್ಯಾಂಕ್ ಅಕೌಂಟ್‌ಗೆ ಬಂದಿಲ್ವಾ? ಅಥವಾ ಮುಂದಿನ ವರ್ಷ ಶಾಲೆಗೆ ಹೊಸದಾಗಿ ಸೇರಿಸುವಾಗ, ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಬರೆಯುವಾಗ ದಿಢೀರ್ ಅಂತ ನಿಮ್ಮ ಮಕ್ಕಳ ‘ಆಧಾರ್ ಕಾರ್ಡ್ ರಿಜೆಕ್ಟ್’ ಆದರೆ ಏನು ಗತಿ ಅನ್ನೋ … Continue reading 5 ರಿಂದ 17 ವರ್ಷದ ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ, ಮಾಡಿಸದಿದ್ದರೆ ವಿದ್ಯಾರ್ಥಿ ವೇತನ ಕಟ್! ಸೆ.30 ಕೊನೆಯ ದಿನ