ಮಕರ ಸಂಕ್ರಾಂತಿ 2026: ಹಬ್ಬ ಯಾವತ್ತು? ಎಳ್ಳು-ಬೆಲ್ಲ ತಿನ್ನಲು ಸರಿಯಾದ ಮುಹೂರ್ತ ವಿಧಿ ವಿಧಾನಗಳೇನು ಗೊತ್ತಾ?

📌 ಸಂಕ್ರಾಂತಿ ಹೈಲೈಟ್ಸ್ (Highlights): ಜನವರಿ 14, 2026 ರಂದು ಮಕರ ಸಂಕ್ರಾಂತಿ ಆಚರಣೆ. ಮಧ್ಯಾಹ್ನ 3:13 ರಿಂದ ಸಂಜೆ 5:45 ರವರೆಗೆ ಮಾತ್ರ ‘ಪುಣ್ಯಕಾಲ’. ಇದು ರೈತರ ಸುಗ್ಗಿ ಹಬ್ಬ ಮತ್ತು ಉತ್ತರಾಯಣದ ಆರಂಭ. ಹೊಸ ವರ್ಷ ಬಂತೆಂದರೆ ಮೊದಲು ಬರೋದೇ ಸಂಕ್ರಾಂತಿ ಹಬ್ಬ. ರೈತರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ, ಕಬ್ಬು ತಿಂದು ಸಂಭ್ರಮಿಸುವ ಹಬ್ಬವಿದು. ಆದರೆ, 2026ರ ಸಾಲಿನಲ್ಲಿ ಸಂಕ್ರಾಂತಿ ಹಬ್ಬ ಯಾವ ದಿನ ಬಂದಿದೆ? ಎಳ್ಳು ಬೀರಲು ಮತ್ತು ಪೂಜೆ … Continue reading ಮಕರ ಸಂಕ್ರಾಂತಿ 2026: ಹಬ್ಬ ಯಾವತ್ತು? ಎಳ್ಳು-ಬೆಲ್ಲ ತಿನ್ನಲು ಸರಿಯಾದ ಮುಹೂರ್ತ ವಿಧಿ ವಿಧಾನಗಳೇನು ಗೊತ್ತಾ?