ಹೊಸ ವರ್ಷಕ್ಕೆ ಹೊಸ ಕಾರು ಬೇಕಾ? ಮಹೀಂದ್ರಾ XUV400 ಮೇಲೆ ಬರೋಬ್ಬರಿ ₹4.45 ಲಕ್ಷ ರಿಯಾಯಿತಿ!

ಮುಖ್ಯಾಂಶಗಳು: ಮಹೀಂದ್ರಾ XUV400 ಮೇಲೆ 4.45 ಲಕ್ಷ ರೂ.ವರೆಗೆ ಭರ್ಜರಿ ರಿಯಾಯಿತಿ. ಈ ಆಫರ್ ಡಿಸೆಂಬರ್ 31, 2024 ರವರೆಗೆ ಮಾತ್ರ ಲಭ್ಯ. ಸ್ಕಾರ್ಪಿಯೋ, ಥಾರ್, XUV700 ಮೇಲೂ ಲಕ್ಷ ಲಕ್ಷ ಆಫರ್. ಹೊಸ ವರ್ಷಕ್ಕೆ ಹೊಸ ಕಾರು ಮನೆಗೆ ತರಬೇಕು ಅನ್ನೋ ಆಸೆ ನಿಮಗೂ ಇದೆಯಾ? ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ಎಲೆಕ್ಟ್ರಿಕ್ ಕಾರು ಕೊಳ್ಳುವ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ನಿಮ್ಮ ಕನಸಿನ ಎಲೆಕ್ಟ್ರಿಕ್ SUV ಈಗ ನಿಮ್ಮ … Continue reading ಹೊಸ ವರ್ಷಕ್ಕೆ ಹೊಸ ಕಾರು ಬೇಕಾ? ಮಹೀಂದ್ರಾ XUV400 ಮೇಲೆ ಬರೋಬ್ಬರಿ ₹4.45 ಲಕ್ಷ ರಿಯಾಯಿತಿ!