ಶಿವರಾತ್ರಿ ಪೂಜೆ ಮುಗಿಸಿ ಮನೆಗೆ ಬರುವಾಗ ಈ 1 ವಸ್ತು ತರಲು ಮರೆಯದಿರಿ; ನಿಮ್ಮಲ್ಲಿ ದುಡ್ಡಿನ ಸಮಸ್ಯೆ ಅನ್ನೋದೇ ಇರಲ್ಲ!

ಶಿವರಾತ್ರಿ ಪೂಜೆಯ ರಹಸ್ಯಗಳು ದುಡ್ಡಿನ ಸಮಸ್ಯೆಗೆ: ಪೂಜೆಯ ನಂತರ ಶಿವನಿಗೆ ಅರ್ಪಿಸಿದ ಬಿಲ್ವಪತ್ರೆಯನ್ನು ಮನೆಗೆ ತಂದು ಪರ್ಸ್‌ನಲ್ಲಿಡಿ. ನೆಮ್ಮದಿಗಾಗಿ: ಶಿವಲಿಂಗಕ್ಕೆ ಮೊಸರಿನಿಂದ ಅಭಿಷೇಕ ಮಾಡಿದರೆ ಮಾನಸಿಕ ಶಾಂತಿ ಸಿಗುತ್ತದೆ. ಆರೋಗ್ಯ ವೃದ್ಧಿಗೆ: ದೇವಸ್ಥಾನದ ಅಭಿಷೇಕದ ಜಲವನ್ನು ಮನೆಗೆ ತಂದು ರೋಗಿಗಳ ಮೇಲೆ ಚಿಮುಕಿಸಿ. ದಾಂಪತ್ಯ ಪ್ರೀತಿಗೆ: ಪಾರ್ವತಿ ದೇವಿಗೆ ಅರ್ಪಿಸಿದ ಬಳೆ, ಕುಂಕುಮ ತಂದು ಧರಿಸಿ. ಮಹಾಶಿವರಾತ್ರಿ ಎಂದರೆ ಭಕ್ತರಿಗೆ ಎಲ್ಲಿಲ್ಲದ ಸಂಭ್ರಮ. ಹಗಲಿರುಳು ಜಾಗರಣೆ ಮಾಡಿ, ಉಪವಾಸವಿದ್ದು ಈಶ್ವರನನ್ನು ಒಲಿಸಿಕೊಳ್ಳುವ ಪರ್ವಕಾಲವಿದು. ಫಾಲ್ಗುಣ ಮಾಸದ ಕೃಷ್ಣಪಕ್ಷ … Continue reading ಶಿವರಾತ್ರಿ ಪೂಜೆ ಮುಗಿಸಿ ಮನೆಗೆ ಬರುವಾಗ ಈ 1 ವಸ್ತು ತರಲು ಮರೆಯದಿರಿ; ನಿಮ್ಮಲ್ಲಿ ದುಡ್ಡಿನ ಸಮಸ್ಯೆ ಅನ್ನೋದೇ ಇರಲ್ಲ!