LPG Cylinder New Rules: ಇಂದಿನಿಂದಲೇ ಗ್ಯಾಸ್ ಸಿಲಿಂಡರ್ ಬುಕಿಂಗ್ ಹೊಸ ರೂಲ್ಸ್ .! ಬೆಂಗಳೂರಲ್ಲಿ ಹೋಟೆಲ್ ಊಟವೂ ಬಂದ್?

ಮುಖ್ಯಾಂಶಗಳು (Highlights) ✔ ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆ ಸ್ಥಗಿತ; ಊಟವಿಲ್ಲದೆ ಪರದಾಡಲಿರುವ ಜನಸಾಮಾನ್ಯರು. ✔ ಕಪ್ಪು ಮಾರುಕಟ್ಟೆ ತಡೆಯಲು ಗೃಹಬಳಕೆ ಸಿಲಿಂಡರ್ ಬುಕಿಂಗ್‌ಗೆ 25 ದಿನಗಳ ಗ್ಯಾಪ್! ✔ ಗ್ಯಾಸ್ ಉತ್ಪಾದನೆ ಹೆಚ್ಚಿಸಲು ಕೇಂದ್ರದಿಂದ ಸೂಚನೆ, ಮನೆಗಳಿಗೆ ಮಾತ್ರ ಮೊದಲ ಆದ್ಯತೆ. ಮನೆಯಲ್ಲಿ ಗ್ಯಾಸ್ ಖಾಲಿಯಾದರೆ ಹೋಟೆಲ್ ಊಟ ತರೋಣ ಅಂದುಕೊಂಡಿದ್ದೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು! ಒಂದು ದಿನ ಮನೆಯಲ್ಲಿ ಗ್ಯಾಸ್ ಖಾಲಿಯಾದರೆ ಎಷ್ಟೆಲ್ಲಾ ಕಷ್ಟವಾಗುತ್ತದೆ ಅಲ್ವಾ? ಈಗಂತೂ ಹೋಟೆಲ್‌ಗೆ ಹೋಗಿ ಊಟ ಮಾಡೋಣ ಅಂದರೂ … Continue reading LPG Cylinder New Rules: ಇಂದಿನಿಂದಲೇ ಗ್ಯಾಸ್ ಸಿಲಿಂಡರ್ ಬುಕಿಂಗ್ ಹೊಸ ರೂಲ್ಸ್ .! ಬೆಂಗಳೂರಲ್ಲಿ ಹೋಟೆಲ್ ಊಟವೂ ಬಂದ್?