ಕಳೆದುಹೋದ ಆಸ್ತಿ ಪತ್ರ ಮರುಪಡೆಯುವ ಮುಖ್ಯಾಂಶಗಳು ಮೊದಲ ಹೆಜ್ಜೆ: ದಾಖಲೆ ಕಳೆದುಹೋದ ತಕ್ಷಣ ಪೊಲೀಸ್ ಠಾಣೆಯಲ್ಲಿ FIR ಅಥವಾ ‘Lost Report’ ದಾಖಲಿಸುವುದು ಕಡ್ಡಾಯ. ಕಾನೂನು ಪ್ರಕ್ರಿಯೆ: ವಕೀಲರ ಮೂಲಕ ‘ನೋಟರೈಸ್ಡ್ ಅಫಿಡವಿಟ್’ ಮಾಡಿಸಿ ಮತ್ತು ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ (Public Notice) ನೀಡಬೇಕು. ಆನ್‌ಲೈನ್ ಅರ್ಜಿ: ಕರ್ನಾಟಕ ಸರ್ಕಾರದ ‘ಕಾವೇರಿ 2.0’ (Kaveri 2.0) ಪೋರ್ಟಲ್ ಮೂಲಕ ದೃಢೀಕೃತ ನಕಲು (Certified Copy) ಪಡೆಯಬಹುದು. ಮಾನ್ಯತೆ: ಈ ಡಿಜಿಟಲ್ ಸಹಿ ಉಳ್ಳ ಪ್ರತಿಗೆ ‘ಮೂಲ ದಾಖಲೆಯಷ್ಟೇ’ … Continue reading ನಿಮ್ಮ ಆಸ್ತಿ ಪತ್ರ ಕಳೆದುಹೋಗಿದೆಯೇ? ಟೆನ್ಷನ್ ಬೇಡ; ಆನ್‌ಲೈನ್‌ನಲ್ಲೇ ‘ಡಿಜಿಟಲ್ ಸಹಿ’ ಇರುವ ಅಸಲಿ ದಾಖಲೆ ಪಡೆಯುವುದು ಹೇಗೆ?
Copy and paste this URL into your WordPress site to embed
Copy and paste this code into your site to embed