🌾 ರೈತರಿಗೆ ಗುಡ್ ನ್ಯೂಸ್ ಸ್ವಂತ ಜಮೀನು ಇಲ್ಲದ ಕೃಷಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ‘ಭೂ ಒಡೆತನ ಯೋಜನೆ’ಯಡಿ (Land Ownership Scheme) ಸರ್ಕಾರವೇ ಜಮೀನು ಖರೀದಿಸಿ ಬಡವರಿಗೆ ನೀಡುತ್ತಿದೆ. ವಿಶೇಷವೇನೆಂದರೆ, ಈ ಬಾರಿ ಜಮೀನು ಖರೀದಿಸಲು ನೀಡುವ ಸಹಾಯಧನವನ್ನು ₹15 ಲಕ್ಷದವರೆಗೆ ಹೆಚ್ಚಿಸಲಾಗಿದೆ. ನೀವು ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿದ್ದರೆ, ಇಂದೇ ಅರ್ಜಿ ಸಲ್ಲಿಸಿ ಭೂ ಒಡೆಯರಾಗಿ! ಬಡವರ ಪಾಲಿನ ಸಂಜೀವಿನಿ: ನಮ್ಮ ರಾಜ್ಯದಲ್ಲಿ ಎಷ್ಟೋ … Continue reading ರಾಜ್ಯ ಸರ್ಕಾರದಿಂದ ಉಚಿತವಾಗಿ ಸಿಗಲಿದೆ 15 ಲಕ್ಷ ಮೌಲ್ಯದ ಜಮೀನು! ತಕ್ಷಣವೇ ಅರ್ಜಿ ಹಾಕಿ, ಕೃಷಿ ಭೂಮಿ ನಿಮ್ಮದಾಗಿಸಿಕೊಳ್ಳಿ!
Copy and paste this URL into your WordPress site to embed
Copy and paste this code into your site to embed