ರೈತರಿಗೆ ಬಂಪರ್ ಸುದ್ದಿ: ಭೂ ಪರಿವರ್ತನೆ ಪ್ರಕ್ರಿಯೆ ಈಗ ಅತ್ಯಂತ ಸುಲಭ ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಆದೇಶ

ಕೃಷಿ ಭೂಮಿಯನ್ನು ಕೃಷಿಯೇತರಉದ್ದೇಶಗಳಿಗಾಗಿ ಬಳಸಲು ಬಯಸುವ ರೈತರಿಗೆ ಮತ್ತು ಭೂಮಾಲೀಕರಿಗೆ ಕರ್ನಾಟಕ ಸರ್ಕಾರವು ಮಹತ್ವದ ಮತ್ತು ಐತಿಹಾಸಿಕ ಹೆಜ್ಜೆಯನ್ನು ಇಟ್ಟಿದೆ. ದೀರ್ಘಕಾಲದಿಂದ ಜಟಿಲವಾಗಿದ್ದ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿ, ಜಾರಿಗೆ ತರಲು ಸರ್ಕಾರವು ಹೊಸ ಆದೇಶ ಹೊರಡಿಸಿದೆ. ಈ ಕುರಿತು ಕಂದಾಯ ಇಲಾಖೆಯ ಭೂಮಂಜೂರಾತಿ ವಿಭಾಗದ ಅಧೀನ ಕಾರ್ಯದರ್ಶಿಗಳು ದಿನಾಂಕ 20-02-2019 ರ ನಡವಳಿಯಲ್ಲಿ ಸ್ಪಷ್ಟ ಮತ್ತು ಸಮಗ್ರ ವಿವರಗಳನ್ನು ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ … Continue reading ರೈತರಿಗೆ ಬಂಪರ್ ಸುದ್ದಿ: ಭೂ ಪರಿವರ್ತನೆ ಪ್ರಕ್ರಿಯೆ ಈಗ ಅತ್ಯಂತ ಸುಲಭ ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಆದೇಶ