Weather Update: ಈ ಸಲದ ಚಳಿ ಸಾಧಾರಣ ಅಲ್ಲ! ‘ಲಾನಿನೋ ಎಫೆಕ್ಟ್’ನಿಂದ ನಡುಗಿದ ಕರ್ನಾಟಕ, IMD ಶಾಕಿಂಗ್ ರಿಪೋರ್ಟ್.

 ಚಳಿಗಾಲದ ಹೈಲೈಟ್ಸ್ ಕಾರಣ: ಲಾನಿನೋ ಎಫೆಕ್ಟ್ (ತಾಪಮಾನ ಕುಸಿತ). ಕೃಷಿ: ಮಾವು, ದ್ರಾಕ್ಷಿ ಬೆಳೆಗಳಿಗೆ ಕಂಟಕ; ಕಡಲೆ, ಗೋಧಿಗೆ ವರದಾನ. ಅಪಾಯ: ಕಾರಿನಲ್ಲಿ ಹೀಟರ್ ಹಾಕಿ ಮಲಗುವುದು ಜೀವಕ್ಕೆ ಕುತ್ತು. ಆರೋಗ್ಯ: ಬಿಸಿ ನೀರು, ಸೂಪ್ ಸೇವನೆ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ. ಬೆಂಗಳೂರು: “ಈ ಥರ ಚಳಿ ನಾವೆಂದೂ ನೋಡಿಲ್ಲಪ್ಪಾ..” ಎಂಬ ಮಾತುಗಳು ಈಗ ರಾಜ್ಯದ ಮೂಲೆ ಮೂಲೆಯಲ್ಲೂ ಕೇಳಿಬರುತ್ತಿದೆ. ಸಂಜೆ 6 ಆದ್ರೆ ಸಾಕು, ಗಡಗಡ ನಡುಗುವಂತಹ ಚಳಿ. ಇದಕ್ಕೆ ಕಾರಣವೇನು ಗೊತ್ತೇ? ಅದೇ … Continue reading Weather Update: ಈ ಸಲದ ಚಳಿ ಸಾಧಾರಣ ಅಲ್ಲ! ‘ಲಾನಿನೋ ಎಫೆಕ್ಟ್’ನಿಂದ ನಡುಗಿದ ಕರ್ನಾಟಕ, IMD ಶಾಕಿಂಗ್ ರಿಪೋರ್ಟ್.