Kotak 811: “ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಕಾಟಕ್ಕೆ ಗುಡ್ ಬೈ! 1 ರೂಪಾಯಿ ಇಡದಿದ್ರೂ ದಂಡ ಇಲ್ಲ; ಲೈಫ್‌ಟೈಮ್ ಫ್ರೀ ಅಕೌಂಟ್

ಲೈಫ್‌ಟೈಮ್ ಫ್ರೀ ಅಕೌಂಟ್! ಸಾಮಾನ್ಯವಾಗಿ ಬ್ಯಾಂಕ್ ಖಾತೆ ತೆರೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕು ಮತ್ತು ಸಾವಿರಾರು ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಇಡಬೇಕು. ಆದರೆ, ಕೋಟಕ್ ಮಹೀಂದ್ರಾ ಬ್ಯಾಂಕ್ (Kotak 811) ಜನರಿಗೆ ಬಂಪರ್ ಆಫರ್ ನೀಡಿದ್ದು, ಯಾವುದೇ ಶುಲ್ಕವಿಲ್ಲದೆ ‘ಜೀರೋ ಬ್ಯಾಲೆನ್ಸ್’ ಖಾತೆ ನೀಡುತ್ತಿದೆ. ಅಷ್ಟೇ ಅಲ್ಲ, ಫೋನ್ ಪೇ ಮತ್ತು ಗೂಗಲ್ ಪೇ ಬಳಸಲು ಉಚಿತವಾಗಿ ‘ವರ್ಚುವಲ್ ಡೆಬಿಟ್ ಕಾರ್ಡ್’ ಕೂಡ ಸಿಗಲಿದ್ದು, ನಿಮ್ಮ ಉಳಿತಾಯದ ಹಣಕ್ಕೆ ಶೇ. 5.8 ರಷ್ಟು ಬಡ್ಡಿ ಸಿಗಲಿದೆ. ನೀವು … Continue reading Kotak 811: “ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಕಾಟಕ್ಕೆ ಗುಡ್ ಬೈ! 1 ರೂಪಾಯಿ ಇಡದಿದ್ರೂ ದಂಡ ಇಲ್ಲ; ಲೈಫ್‌ಟೈಮ್ ಫ್ರೀ ಅಕೌಂಟ್