KMF ನಿಂದ ಬಂಪರ್ ಆಫರ್! SSLC, ಡಿಗ್ರಿ ಆದವರಿಗೆ 194 ಸರ್ಕಾರಿ ಹುದ್ದೆಗಳು; ಸಂಬಳ ₹1.5 ಲಕ್ಷದವರೆಗೆ!
KMF ನೇಮಕಾತಿ ಮುಖ್ಯಾಂಶಗಳು ಒಟ್ಟು ಹುದ್ದೆಗಳು: 194 (ಅಸಿಸ್ಟೆಂಟ್ ಮ್ಯಾನೇಜರ್, ಟೆಕ್ನಿಷಿಯನ್, ಕೆಮಿಸ್ಟ್ ಇತ್ಯಾದಿ). ಅರ್ಹತೆ: 10th (SSLC), ಡಿಗ್ರಿ, B.E, MBA, B.Sc. ಸಂಬಳ: ತಿಂಗಳಿಗೆ ₹34,100 ರಿಂದ ₹1,55,200 ರವರೆಗೆ. ಕೊನೆಯ ದಿನಾಂಕ: 21-02-2026 (ವಿಸ್ತರಿಸಲಾಗಿದೆ). ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ‘ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ’ದಲ್ಲಿ (KMF SHIMUL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಬಂಪರ್ ಆಫರ್ ಆಗಿದ್ದು, … Continue reading KMF ನಿಂದ ಬಂಪರ್ ಆಫರ್! SSLC, ಡಿಗ್ರಿ ಆದವರಿಗೆ 194 ಸರ್ಕಾರಿ ಹುದ್ದೆಗಳು; ಸಂಬಳ ₹1.5 ಲಕ್ಷದವರೆಗೆ!
Copy and paste this URL into your WordPress site to embed
Copy and paste this code into your site to embed