KEA Recruitment: ಕೃಷಿ ಇಲಾಖೆಯಲ್ಲಿ 890 ಆಫೀಸರ್ ಹುದ್ದೆಗಳ ಬೃಹತ್ ನೇಮಕಾತಿ! ₹1.3 ಲಕ್ಷ ಸಂಬಳ; ಇಂದೇ ಅಪ್ಲೈ ಮಾಡಿ.

KEA Recruitment 2026: ಕರ್ನಾಟಕ ಕೃಷಿ ಇಲಾಖೆಯಲ್ಲಿ 890 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ! ₹1.3 ಲಕ್ಷದವರೆಗೆ ಸಂಬಳ, ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ಹಂತಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಇಂದೇ ಅಪ್ಲೈ ಮಾಡಿ! ನೇಮಕಾತಿಯ ಮುಖ್ಯಾಂಶಗಳು ಒಟ್ಟು ಹುದ್ದೆಗಳು: 890 (AO – 121, AAO – 769). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಮೇ 2026. ಪರೀಕ್ಷಾ ದಿನಾಂಕ: 6 ಮತ್ತು 7 ಜೂನ್ 2026. ಉದ್ಯೋಗ ಸ್ಥಳ: ಕರ್ನಾಟಕದಾದ್ಯಂತ. ಬೆಂಗಳೂರು: ಸರ್ಕಾರಿ … Continue reading KEA Recruitment: ಕೃಷಿ ಇಲಾಖೆಯಲ್ಲಿ 890 ಆಫೀಸರ್ ಹುದ್ದೆಗಳ ಬೃಹತ್ ನೇಮಕಾತಿ! ₹1.3 ಲಕ್ಷ ಸಂಬಳ; ಇಂದೇ ಅಪ್ಲೈ ಮಾಡಿ.