ನಾಳೆಯಿಂದ CET ಪರೀಕ್ಷೆ: ಜೀನ್ಸ್, ಶೂಗಳಿಗೆ ನಿರ್ಬಂಧ – KEA ಡ್ರೆಸ್ ಕೋಡ್ ನಿಯಮಗಳು ಇಲ್ಲಿವೆ
ಏಪ್ರಿಲ್ 22 ರಿಂದ ರಾಜ್ಯಾದ್ಯಂತ ಕೆಸಿಇಟಿ (KCET 2026) ಪರೀಕ್ಷೆ ಶುರುವಾಗಲಿದ್ದು, ಅಕ್ರಮ ತಡೆಯಲು ಪರೀಕ್ಷಾ ಪ್ರಾಧಿಕಾರ ಕಠಿಣ ವಸ್ತ್ರಸಂಹಿತೆ ಜಾರಿಗೊಳಿಸಿದೆ. ಡ್ರೆಸ್ ಕೋಡ್ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಪ್ರಮುಖ ಅಂಶಗಳು (Highlights): ಏಪ್ರಿಲ್ 23 ರಿಂದ 24ರ ವರೆಗೆ ರಾಜ್ಯಾದ್ಯಂತ CET ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಅಕ್ರಮ ತಡೆಯಲು ಜೀನ್ಸ್, ಶೂ ಮತ್ತು ಪೂರ್ಣ ತೋಳಿನ ಅಂಗಿಗಳಿಗೆ ಕಟ್ಟುನಿಟ್ಟಿನ ನಿಷೇಧ. ಹೆಣ್ಣುಮಕ್ಕಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಆಭರಣಗಳಿಗೆ ಅವಕಾಶವಿಲ್ಲ. 745 ಪರೀಕ್ಷಾ ಕೇಂದ್ರಗಳಲ್ಲಿ … Continue reading ನಾಳೆಯಿಂದ CET ಪರೀಕ್ಷೆ: ಜೀನ್ಸ್, ಶೂಗಳಿಗೆ ನಿರ್ಬಂಧ – KEA ಡ್ರೆಸ್ ಕೋಡ್ ನಿಯಮಗಳು ಇಲ್ಲಿವೆ
Copy and paste this URL into your WordPress site to embed
Copy and paste this code into your site to embed