Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..

ರಾಜ್ಯಾದ್ಯಂತ ಒಂದೆಡೆ ಸುಡುವ ಬಿಸಿಲು, ಮತ್ತೊಂದೆಡೆ ತಂಪೆರೆಯುವ ಮಳೆ! 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರಿಗರಿಗೂ ಕಾದಿದೆ ಗುಡ್ ನ್ಯೂಸ್. ಇಂದಿನ ಹವಾಮಾನ ವರದಿ ಇಲ್ಲಿದೆ. HIGHLIGHTS ರಾಯಚೂರು, ಕಲಬುರಗಿಯಲ್ಲಿ 41 ಡಿಗ್ರಿ ದಾಟಿದ ಉಷ್ಣಾಂಶ; ರಾಜ್ಯಾದ್ಯಂತ ಬಿಸಿಲ ಬೇಗೆಗೆ ಹೈರಾಣಾದ ಜನತೆ. ಮುಂಬರುವ 7 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯ ಸಿಂಚನ; ದಾವಣಗೆರೆ ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್. ಉತ್ತರ ಕರ್ನಾಟಕದ ಕೆಲವೆಡೆ 40-50 ಕಿ.ಮೀ ವೇಗದ ಗಾಳಿ ಹಾಗೂ ಆಲಿಕಲ್ಲು ಮಳೆ … Continue reading Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..