ಹೊಸ ವರ್ಷಕ್ಕೆ ವರುಣನ ಎಂಟ್ರಿ? ಜನವರಿ 1ಕ್ಕೆ ಮಳೆ ಬರುತ್ತಾ? ಹವಾಮಾನ ಇಲಾಖೆಯ ಲೇಟೆಸ್ಟ್ ರಿಪೋರ್ಟ್ ಇಲ್ಲಿದೆ!

ವರ್ಷದ ಕೊನೆಯ ದಿನ ಚಳಿ ಇನ್ನೂ ಜೋರು! ರಾಜ್ಯದಲ್ಲಿ ಚಳಿಯಾಟ ಮುಂದುವರಿದಿದೆ. ಇಂದು (ಡಿ.31) ಉತ್ತರ ಕರ್ನಾಟಕದಲ್ಲಿ ಶೀತಗಾಳಿ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣವಿದೆ. ಆದರೆ, ಅಸಲಿ ಸುದ್ದಿ ಇರುವುದು ಹೊಸ ವರ್ಷದ (New Year) ಬಗ್ಗೆ. ಜನವರಿ ಆರಂಭದಲ್ಲೇ ಮಳೆ ಬರುವ ಸಾಧ್ಯತೆ ಇದೆಯಂತೆ! ವಿವರ ಇಲ್ಲಿದೆ. ರಾತ್ರಿ ಮಲಗುವಾಗ ಎರಡು ಹೊದಿಕೆ ಹೊದ್ದುಕೊಂಡ್ರೂ ಚಳಿ ಬಿಡ್ತಿಲ್ವಾ? ಬೆಳಗ್ಗೆ ಎದ್ದ ತಕ್ಷಣ ಮನೆಯಿಂದ ಹೊರಬರಲು ಭಯವಾಗ್ತಿದ್ಯಾ? ಹೌದು, ಕೇವಲ ನೀವೊಬ್ಬರೇ ಅಲ್ಲ, ಇಡೀ ಕರ್ನಾಟಕವೇ … Continue reading ಹೊಸ ವರ್ಷಕ್ಕೆ ವರುಣನ ಎಂಟ್ರಿ? ಜನವರಿ 1ಕ್ಕೆ ಮಳೆ ಬರುತ್ತಾ? ಹವಾಮಾನ ಇಲಾಖೆಯ ಲೇಟೆಸ್ಟ್ ರಿಪೋರ್ಟ್ ಇಲ್ಲಿದೆ!