ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ‘ಶೀತದ ಅಲೆ’ ಎಚ್ಚರಿಕೆ. ಬೆಂಗಳೂರಲ್ಲಿ 13 ಡಿಗ್ರಿ ಚಳಿ? ರಿಪೋರ್ಟ್ ನೋಡಿ.

🌧️ ಹವಾಮಾನ ಹೈಲೈಟ್ಸ್ ರಾಜ್ಯದಲ್ಲಿ ಹಿಂಗಾರು ಮಳೆ ದುರ್ಬಲಗೊಂಡಿದ್ದು, ಇದೀಗ ‘ಶೀತದ ಅಲೆ’ (Cold Wave) ಅಬ್ಬರ ಶುರುವಾಗಿದೆ. ಬೆಳಗ್ಗೆ ಎದ್ದರೆ ಸಾಕು ಮಂಜು ಮುಸುಕಿದ ವಾತಾವರಣವಿದ್ದು, ಮುಂದಿನ 5 ದಿನಗಳ ಕಾಲ ಮೈಕೊರೆವ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರಿನಲ್ಲಿ ತಾಪಮಾನ 13 ಡಿಗ್ರಿಗೆ ಕುಸಿದಿದ್ದರೆ, ಉತ್ತರ ಕರ್ನಾಟಕದ ಮಂದಿಗೆ ಚಳಿ ತಡೆದುಕೊಳ್ಳುವುದೇ ಕಷ್ಟವಾಗಿದೆ. ಎಲ್ಲಿ ಮಳೆ? ಎಲ್ಲಿ ಚಳಿ? ಇಲ್ಲಿದೆ ಇಂದಿನ ರಿಪೋರ್ಟ್. ಕರ್ನಾಟಕಕ್ಕೆ ‘ಶೀತದ ಅಲೆ’ ಎಂಟ್ರಿ! ಮುಂದಿನ 5 … Continue reading ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ‘ಶೀತದ ಅಲೆ’ ಎಚ್ಚರಿಕೆ. ಬೆಂಗಳೂರಲ್ಲಿ 13 ಡಿಗ್ರಿ ಚಳಿ? ರಿಪೋರ್ಟ್ ನೋಡಿ.