Karnataka Rains: ಬೆಂಗಳೂರು ಸೇರಿ ಈ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆ! 40-50 km ವೇಗದಲ್ಲಿ ಗಾಳಿ, IMD ಎಚ್ಚರಿಕೆ.

 ಇಂದಿನ ಹವಾಮಾನ ಹೈಲೈಟ್ಸ್: ಬೆಂಗಳೂರಿನಲ್ಲಿ ಇಂದು (ಮಾರ್ಚ್ 29) ಬೆಳಗ್ಗೆಯಿಂದಲೂ ಬಿಸಿಲಿನ ವಾತಾವರಣ ಮುಂದುವರೆದಿದ್ದು, ರಾತ್ರಿ 8 ಗಂಟೆ ಆಗುತ್ತಿದ್ದಂತೆ ನಗರದ ಹಲವೆಡೆ ದಿಢೀರ್ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಕೋರಮಂಗಲ, ಎಸ್‌ಎಸ್‌ಆರ್‌ ಲೇಔಟ್, ಬಿಟಿಎಂ ಲೇಔಟ್‌, ಡೈರಿ ಸರ್ಕಲ್, ಮೆಜೆಸ್ಟಿಕ್, ವಿಧಾನಸೌಧ, ಕೆಆರ್ ಮಾರ್ಕೆಟ್, ಮಲ್ಲೇಶ್ವರಂ ಸೇರಿದಂತೆ ನಗರದ ಹಲವೆಡೆ ಮಳೆ ಮುಂದುವರೆದಿದೆ! ಪರಿಣಾಮ ವಾಹನ ಸವಾರರು ಪರದಾಡಿದ ಘಟನೆಗಳು ನಡೆದಿವೆ. ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ರಾಮನಗರ … Continue reading Karnataka Rains: ಬೆಂಗಳೂರು ಸೇರಿ ಈ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆ! 40-50 km ವೇಗದಲ್ಲಿ ಗಾಳಿ, IMD ಎಚ್ಚರಿಕೆ.