ಕರ್ನಾಟಕ ಹವಾಮಾನ: ಎಚ್ಚರ! ಮುಂದಿನ 5 ದಿನ ರಾಜ್ಯದಲ್ಲಿ ಸುಡಲಿದೆ ಬಿಸಿಲು; ಯಾವ ಜಿಲ್ಲೆಯಲ್ಲಿ ಎಷ್ಟು ತಾಪಮಾನ?
ಹವಾಮಾನ ವರದಿ: ಮುಖ್ಯಾಂಶಗಳು ಮಾ. 2 ರಿಂದ 8ರವರೆಗೆ ರಾಜ್ಯದಲ್ಲಿ ಶೂನ್ಯ ಮಳೆ, ಸಂಪೂರ್ಣ ಒಣಹವೆ. ರಾಯಚೂರು, ಕಲಬುರಗಿಯಲ್ಲಿ 36°C ದಾಟಿದ ಉಷ್ಣಾಂಶ, ಬಿಸಿಗಾಳಿ ಎಚ್ಚರಿಕೆ. ಮಧ್ಯಾಹ್ನ ಹೊರಬರುವಾಗ ಎಚ್ಚರ, ಹೆಚ್ಚು ನೀರು ಕುಡಿಯಲು ಇಲಾಖೆ ಸಲಹೆ. ಬೆಳಿಗ್ಗೆ ಎದ್ದ ತಕ್ಷಣ ಸೆಕೆ ಶುರುವಾಯ್ತಾ? ಫ್ಯಾನ್ ಹಾಕಿದ್ರೂ ಬೆವರು ಸುರಿತಿದ್ಯಾ? ಹೌದು, ಮಾರ್ಚ್ ಆರಂಭದಲ್ಲೇ ಸೂರ್ಯನ ಪ್ರತಾಪ ತೀವ್ರಗೊಂಡಿದೆ. ಮುಂದಿನ ಒಂದು ವಾರದ ಕಾಲ ರಾಜ್ಯದ ಹವಾಮಾನ ಹೇಗಿರಲಿದೆ? ಮಳೆ ಬರುವ ಸಾಧ್ಯತೆ ಇದೆಯಾ? ಎಂಬ ಸಂಪೂರ್ಣ … Continue reading ಕರ್ನಾಟಕ ಹವಾಮಾನ: ಎಚ್ಚರ! ಮುಂದಿನ 5 ದಿನ ರಾಜ್ಯದಲ್ಲಿ ಸುಡಲಿದೆ ಬಿಸಿಲು; ಯಾವ ಜಿಲ್ಲೆಯಲ್ಲಿ ಎಷ್ಟು ತಾಪಮಾನ?
Copy and paste this URL into your WordPress site to embed
Copy and paste this code into your site to embed