ಇಂದಿನ ಹವಾಮಾನ ಹೈಲೈಟ್ಸ್ (Jan 19) ಶೀತಗಾಳಿ ಎಚ್ಚರಿಕೆ: ಬೆಳಗಾವಿ, ಬೀದರ್, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ತೀವ್ರ ಚಳಿ. ಅತ್ಯಂತ ಕಡಿಮೆ ತಾಪಮಾನ: ಚಿಕ್ಕಬಳ್ಳಾಪುರದಲ್ಲಿ ಕನಿಷ್ಠ 8.8°C ದಾಖಲು. ಬೆಂಗಳೂರು: ಮೋಡ ಕವಿದ ವಾತಾವರಣ, ಮುಂಜಾನೆ ದಟ್ಟ ಮಂಜು, ಮಳೆ ಸಾಧ್ಯತೆ ಕಡಿಮೆ. ದೇಶದ ಹವಾಮಾನ: ಜನವರಿ 24ರವರೆಗೆ ಉತ್ತರ ಭಾರತದ ಹಲವೆಡೆ ಮಳೆ ಮತ್ತು ಹಿಮಪಾತದ ಮುನ್ಸೂಚನೆ. ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಉಂಟಾಗಿದ್ದ ಅಕಾಲಿಕ ಮಳೆಯ ನಂತರ, ಇದೀಗ ಮತ್ತೆ ಚಳಿಯ ಅಬ್ಬರ ಜೋರಾಗಿದೆ. … Continue reading Karnataka Weather Alert: ರಾಜ್ಯದ ಈ ಜಿಲ್ಲೆಗಳಲ್ಲಿ ‘ಶೀತಗಾಳಿ’ ಎಚ್ಚರಿಕೆ! ಬೆಂಗಳೂರಲ್ಲಿ ಮತ್ತೆ ಹೆಚ್ಚಾದ ಚಳಿ; ಜನವರಿ 24ರವರೆಗೆ ಮಳೆ ಇದೆಯಾ?
Copy and paste this URL into your WordPress site to embed
Copy and paste this code into your site to embed