ಇಂದಿನ ಹವಾಮಾನ ಮುಖ್ಯಾಂಶಗಳು ಶೀತ ಅಲೆ: ಉತ್ತರ ಭಾರತದ ಚಳಿಗಾಲದ ಪರಿಣಾಮ ರಾಜ್ಯದ ಮೇಲೂ ಬೀರಿದೆ. ಕಡಿಮೆ ತಾಪಮಾನ: ಚಿಕ್ಕಬಳ್ಳಾಪುರದಲ್ಲಿ ಕನಿಷ್ಠ 8.8°C ದಾಖಲಾಗುವ ಮೂಲಕ ರಾಜ್ಯದಲ್ಲೇ ಅತ್ಯಂತ ತಂಪಾದ ಪ್ರದೇಶವಾಗಿದೆ. ಬೆಂಗಳೂರು ಸ್ಥಿತಿ: ಆಕಾಶ ಮೋಡ ಕವಿದಿರುತ್ತದೆ, ಆದರೆ ಮಳೆ ಇಲ್ಲ. ಕನಿಷ್ಠ ತಾಪಮಾನ 17°C. ಒಣ ಹವೆ: ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕಡೆ ಒಣ ಹವೆ ಇರಲಿದೆ. ಬೆಂಗಳೂರು: ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಜನರು ಬೆಚ್ಚಗಿನ ಬಟ್ಟೆಗಳ … Continue reading Karnataka Weather: ರಾಜ್ಯದಲ್ಲಿ ಮೈ ನಡುಗಿಸುವ ಚಳಿ! 8.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ತಾಪಮಾನ; ಇಂದಿನ ತಾಪಮಾನ ಪಟ್ಟಿ ಇಲ್ಲಿದೆ.
Copy and paste this URL into your WordPress site to embed
Copy and paste this code into your site to embed