Weather Update: ಚಳಿ ಹೋಯ್ತು, ಬಿಸಿಲು ಬಂತು! ಇಂದಿನಿಂದ ರಾಜ್ಯದಲ್ಲಿ ‘ಸಮ್ಮರ್’ ಫೀಲ್ ಶುರು? 5 ದಿನಗಳ ಹವಾಮಾನ ವರದಿ ಇಲ್ಲಿದೆ.

ಇಂದಿನ ಹವಾಮಾನ ಹೈಲೈಟ್ಸ್ ರಾಜ್ಯದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುತ್ತಿದ್ದು, ಬಿಸಿಲಿನ ತಾಪ ಏರಿಕೆಯಾಗುತ್ತಿದೆ. ಮಂಡ್ಯದಲ್ಲಿ ಅತಿ ಕಡಿಮೆ ತಾಪಮಾನ (13.3°C) ದಾಖಲಾಗಿದ್ದರೆ, ಕರಾವಳಿ ಭಾಗದಲ್ಲಿ ಸೆಕೆ ಹೆಚ್ಚಾಗಿದೆ. ಮುಂದಿನ 5 ದಿನಗಳ ಕಾಲ ಒಣಹವೆ ಮುಂದುವರಿಯಲಿದ್ದು, ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಿಗ್ಗೆ ಕೂಲ್ ಕೂಲ್… ಮಧ್ಯಾಹ್ನ ಹಾಟ್ ಹಾಟ್! ರಾಜ್ಯದಲ್ಲಿ ಶಿವರಾತ್ರಿ ಹತ್ತಿರ ಬರುತ್ತಿದ್ದಂತೆಯೇ ಚಳಿ ಮಾಯವಾಗಿ, ಬೇಸಿಗೆಯ ಅನುಭವ ಶುರುವಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ (IMD) … Continue reading Weather Update: ಚಳಿ ಹೋಯ್ತು, ಬಿಸಿಲು ಬಂತು! ಇಂದಿನಿಂದ ರಾಜ್ಯದಲ್ಲಿ ‘ಸಮ್ಮರ್’ ಫೀಲ್ ಶುರು? 5 ದಿನಗಳ ಹವಾಮಾನ ವರದಿ ಇಲ್ಲಿದೆ.