Cold Wave: ರಾಜ್ಯಕ್ಕೆ ‘ಶೀತ ಅಲೆ’ ಶಾಕ್! ಮೈ ಕೊರೆಯುವ ಚಳಿಗೆ 7 ಡಿಗ್ರಿಗೆ ಇಳಿಯುತ್ತಾ ಉಷ್ಣಾಂಶ? ಈ 6 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’.

ಚಳಿ ಚಳಿ ತಾಳೆನು! (Yellow Alert) ರಾಜ್ಯದಲ್ಲಿ ಮಳೆ ಮಾಯವಾಗಿ ಈಗ ‘ನಡುಕ ಹುಟ್ಟಿಸುವ ಚಳಿ’ ಶುರುವಾಗಿದೆ. ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಶೀತ ಅಲೆ’ (Cold Wave) ಎಚ್ಚರಿಕೆ ನೀಡಿದೆ. ಮುಂದಿನ 2 ವಾರಗಳಲ್ಲಿ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ. ನಿಮ್ಮ ಊರಿನಲ್ಲಿ ಇಂದಿನ ತಾಪಮಾನ ಎಷ್ಟಿದೆ? ಲಿಸ್ಟ್ ಇಲ್ಲಿದೆ. ಅಯ್ಯಯ್ಯೋ ಚಳಿ! ಫ್ಯಾನ್ ಹಾಕೋ ಹಾಗಿಲ್ಲ, ಸ್ವೆಟರ್ ಬಿಡೋ ಹಾಗಿಲ್ಲ. ರಾಜ್ಯದಲ್ಲಿ ಶುರುವಾಯ್ತು ‘ರಿಯಲ್’ ವಿಂಟರ್. ರಾಜ್ಯಕ್ಕೆ … Continue reading Cold Wave: ರಾಜ್ಯಕ್ಕೆ ‘ಶೀತ ಅಲೆ’ ಶಾಕ್! ಮೈ ಕೊರೆಯುವ ಚಳಿಗೆ 7 ಡಿಗ್ರಿಗೆ ಇಳಿಯುತ್ತಾ ಉಷ್ಣಾಂಶ? ಈ 6 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’.