IMD Alert: ಹವಾಮಾನದಲ್ಲಿ ಧಿಡೀರ್ ಬದಲಾವಣೆ ಮುಂದಿನ 2ದಿನ ಭಯಂಕರ ಚಳಿ ಜೊತೆ ಲಘು ಮಳೆ ಅಲರ್ಟ್ ಘೋಷಣೆ.!

ಹವಾಮಾನ ಮುಖ್ಯಾಂಶಗಳು (Weather Update) ತೀವ್ರ ಚಳಿ: ರಾಜ್ಯದಲ್ಲಿ ಮತ್ತೆ ಚಳಿ ಹೆಚ್ಚಾಗಿದ್ದು, ಧಾರವಾಡದಲ್ಲಿ ಕನಿಷ್ಠ 12.4 ಡಿಗ್ರಿ ತಾಪಮಾನ ದಾಖಲಾಗಿದೆ.  ಬೆಂಗಳೂರು ಸ್ಥಿತಿ: ರಾಜಧಾನಿಯಲ್ಲಿ ಬೆಳಿಗ್ಗೆ ದಟ್ಟ ಮಂಜು (Fog) ಮತ್ತು ಮಧ್ಯಾಹ್ನ ಭಾರೀ ಬಿಸಿಲು ಇರಲಿದೆ.  ಮಳೆ ಮುನ್ಸೂಚನೆ: ಜ. 9 ಮತ್ತು 10 ರಂದು ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಒಂದೆರಡು ದಿನ ಚಳಿ ಸ್ವಲ್ಪ ಕಡಿಮೆ ಆಯ್ತು ಅಂತ ನಿಟ್ಟುಸಿರು ಬಿಡುವಷ್ಟರಲ್ಲೇ, ವರುಣ … Continue reading IMD Alert: ಹವಾಮಾನದಲ್ಲಿ ಧಿಡೀರ್ ಬದಲಾವಣೆ ಮುಂದಿನ 2ದಿನ ಭಯಂಕರ ಚಳಿ ಜೊತೆ ಲಘು ಮಳೆ ಅಲರ್ಟ್ ಘೋಷಣೆ.!