ಇಂದಿನ ವೆದರ್ ಬ್ರೇಕಿಂಗ್ ಮುಂದಿನ 24 ಗಂಟೆ ಬೆಂಗಳೂರು ಸೇರಿ ದಕ್ಷಿಣದ ಜಿಲ್ಲೆಗಳಲ್ಲಿ ತುಂತುರು ಮಳೆ ಕಾಟ. ಬೀದರ್, ಕಲಬುರಗಿ ಭಾಗದಲ್ಲಿ ಚಳಿ ತಾಳಲಾರದೆ ‘ಹಳದಿ ಅಲರ್ಟ್’ (Yellow Alert) ಘೋಷಣೆ. ಗುಡ್ ನ್ಯೂಸ್: ಸಂಕ್ರಾಂತಿ ಹಬ್ಬದ ದಿನ (ಜ.14) ಮಳೆ ಇರುವುದಿಲ್ಲ! ಬೆಂಗಳೂರು: ಬೆಳಗ್ಗೆ ಆಫೀಸ್‌ಗೆ ಹೋಗೋವಾಗ ಸ್ವೆಟರ್ ಹಾಕೋದಾ? ರೈನ್ ಕೋಟ್ ತಗೋಳೋದಾ? ಈ ಕನ್ಫ್ಯೂಷನ್ ನಿಮಗೂ ಇದ್ಯಾ? ಹೌದು, ರಾಜ್ಯದ ಹವಾಮಾನ ಈಗ ಹೀಗೆ ಆಗಿದೆ. ಒಂದು ಕಡೆ ಉತ್ತರ ಕರ್ನಾಟಕದ ಜನ … Continue reading ಬೆಂಗಳೂರಿಗೆ ಮಳೆ, ಉತ್ತರ ಕರ್ನಾಟಕಕ್ಕೆ ನಡುಕ; ಜ.17 ರವರೆಗೂ ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
Copy and paste this URL into your WordPress site to embed
Copy and paste this code into your site to embed