Karnataka Weather: ದಿಢೀರ್ ಬದಲಾವಣೆ! ಜ.9 ರಿಂದ ರಾಜ್ಯದ ಈ 8 ಜಿಲ್ಲೆಗಳಲ್ಲಿ ಮಳೆ; ಉತ್ತರ ಕರ್ನಾಟಕದಲ್ಲಿ ನಡುಗಿಸುವ ಚಳಿ: IMD ಅಲರ್ಟ್.

ಹವಾಮಾನ ಹೈಲೈಟ್ಸ್ (Jan 6 Update)  ಕೋಲ್ಡ್ ಅಲರ್ಟ್: ಉತ್ತರ ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಚಳಿ.  ಮಳೆ ಎಚ್ಚರಿಕೆ: ಜ.9-10 ರಂದು ಮೈಸೂರು, ಮಂಡ್ಯ ಭಾಗದಲ್ಲಿ ಮಳೆ.  ಆರೋಗ್ಯ: ಹವಾಮಾನ ಬದಲಾವಣೆಯಿಂದ ಎಚ್ಚರಿಕೆಯಿರಲಿ. ಬೆಳಗ್ಗೆ ಎದ್ದರೆ ಕೈ ಕಾಲು ಮರಗಟ್ಟುವ ಚಳಿ, ಮಧ್ಯಾಹ್ನ ಬಿಸಿಲು.. ಇದರ ನಡುವೆ ಈಗ ಮಳೆ ಕೂಡ ಬರುತ್ತಿದೆ ಅಂದ್ರೆ ನೀವು ನಂಬಲೇಬೇಕು! ಹೌದು, ರಾಜ್ಯದ ಹವಾಮಾನದಲ್ಲಿ ವಿಚಿತ್ರ ಆಟ ಶುರುವಾಗಿದೆ. ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದ್ದಂತೆ ಚಳಿ ಹೆಚ್ಚಾಗುವುದು … Continue reading Karnataka Weather: ದಿಢೀರ್ ಬದಲಾವಣೆ! ಜ.9 ರಿಂದ ರಾಜ್ಯದ ಈ 8 ಜಿಲ್ಲೆಗಳಲ್ಲಿ ಮಳೆ; ಉತ್ತರ ಕರ್ನಾಟಕದಲ್ಲಿ ನಡುಗಿಸುವ ಚಳಿ: IMD ಅಲರ್ಟ್.