Karnataka Rain: ಏಪ್ರಿಲ್ 8ರವರೆಗೆ ಬೆಂಗಳೂರು ಸೇರಿ ಈ 18 ಜಿಲ್ಲೆಗಳಿಗೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ!
ಪ್ರಮುಖ ಮುಖ್ಯಾಂಶಗಳು ಏಪ್ರಿಲ್ 8ರವರೆಗೆ ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಮಳೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಎಚ್ಚರಿಕೆ. ಕರಾವಳಿ ಭಾಗದಲ್ಲಿ ಏಪ್ರಿಲ್ 6ರಿಂದ ಮಳೆ ಕ್ಷೀಣ, ಒಣ ಹವೆ. ಬೆಳಗ್ಗೆಯಿಂದ ವಿಪರೀತ ಸೆಕೆ, ಸಂಜೆಯಾಗುತ್ತಲೇ ದಿಢೀರ್ ಅಂತ ಮೋಡ ಕವಿದು ಗುಡುಗು, ಮಿಂಚು ಶುರುವಾಗುತ್ತಿದೆಯಾ? ಅಥವಾ ‘ನಮ್ಮೂರಿಗೆ ಮಳೆ ಯಾವಾಗಪ್ಪಾ ಬರುತ್ತೆ’ ಅಂತ ನೀವು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಮುಖ್ಯ ಮಾಹಿತಿ ಇದೆ. ರಾಜ್ಯದ ಜನತೆಗೆ ಬಿಸಿಲಿನಿಂದ ಕೊಂಚ ರಿಲೀಫ್ ಸಿಗಲಿದ್ದು, ಮುಂದಿನ … Continue reading Karnataka Rain: ಏಪ್ರಿಲ್ 8ರವರೆಗೆ ಬೆಂಗಳೂರು ಸೇರಿ ಈ 18 ಜಿಲ್ಲೆಗಳಿಗೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ!
Copy and paste this URL into your WordPress site to embed
Copy and paste this code into your site to embed