ಇಂದಿನ ಹವಾಮಾನ ವರದಿ (Dec 18). ನೀವು ಬೆಳಗ್ಗೆ ಎದ್ದು ವಾಕಿಂಗ್ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದೀರಾ? ಹಾಗಾದ್ರೆ ಇಂದಿನ ಹವಾಮಾನ ವರದಿ ನೋಡಿ ಮುಂದುವರಿಯಿರಿ. ಉತ್ತರ ಕರ್ನಾಟಕದಲ್ಲಿ ಚಳಿ 20 ವರ್ಷಗಳ ದಾಖಲೆ ಮುರಿದಿದೆ! ವಿಜಯಪುರ ಮತ್ತು ಬೀದರ್‌ನಲ್ಲಿ ಜನ ನಡುಗಿ ಹೋಗಿದ್ದಾರೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ವೈದ್ಯರು ಮಕ್ಕಳು ಮತ್ತು ವೃದ್ಧರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು: ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಮಾಯವಾಗಿದ್ದು, ಈಗ ವಿಪರೀತ ಒಣಹವೆ (Dry Weather) ಮತ್ತು ಕೊರೆಯುವ ಚಳಿ … Continue reading ಹವಾಮಾನ ವರದಿ: ರಾಜ್ಯದಲ್ಲಿ ನಡುಗಿಸುವ ಚಳಿ; 20 ವರ್ಷಗಳ ರೆಕಾರ್ಡ್ ಬ್ರೇಕ್! ಬೆಳಗ್ಗೆ ವಾಕಿಂಗ್ ಹೋಗೋರು ಹುಷಾರ್; ಎಲ್ಲೆಲ್ಲಿ ‘Yellow Alert’?
Copy and paste this URL into your WordPress site to embed
Copy and paste this code into your site to embed