Weather Update: ಫೆಬ್ರವರಿವರೆಗೆ ಚಳಿ ಫಿಕ್ಸ್! ಬೇಸಿಗೆ ಮತ್ತು ಮುಂಗಾರು ಮಳೆ ಯಾವಾಗ? ರೈತರಿಗೆ ಇಲ್ಲಿದೆ ಮಾಹಿತಿ.

  ನಾಳೆಯ ಹವಾಮಾನ ಮುಖ್ಯಾಂಶಗಳು (Jan 20) ಬೆಂಗಳೂರು: ದಟ್ಟ ಮಂಜು ಮತ್ತು ಶೀತಗಾಳಿ. ಕನಿಷ್ಠ ತಾಪಮಾನ 14°C ದಾಖಲು. ಭೀಕರ ಶೀತಗಾಳಿ: ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿಯಲ್ಲಿ ತೀವ್ರ ಚಳಿ. ಒಣ ಹವೆ: ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಒಣ ಹವೆ ಮುಂದುವರಿಯಲಿದೆ. ಬೇಸಿಗೆ ಎಂಟ್ರಿ: ಫೆಬ್ರವರಿ ಆರಂಭದೊಂದಿಗೆ ಚಳಿ ಕಡಿಮೆಯಾಗಿ ಬೇಸಿಗೆ ಶುರುವಾಗುವ ನಿರೀಕ್ಷೆ. ಬೆಂಗಳೂರು: ರಾಜ್ಯದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ … Continue reading Weather Update: ಫೆಬ್ರವರಿವರೆಗೆ ಚಳಿ ಫಿಕ್ಸ್! ಬೇಸಿಗೆ ಮತ್ತು ಮುಂಗಾರು ಮಳೆ ಯಾವಾಗ? ರೈತರಿಗೆ ಇಲ್ಲಿದೆ ಮಾಹಿತಿ.