Weather Report: ಗಡಗಡ ನಡುಗುತ್ತಿದೆ ಕರ್ನಾಟಕ! ಈ 7 ಜಿಲ್ಲೆಗಳಿಗೆ ‘ಶೀತ ಅಲೆ’ಯ ಎಚ್ಚರಿಕೆ, ಹವಾಮಾನ ವರದಿ

‘ಶೀತ ಅಲೆ’ಯ ಎಚ್ಚರಿಕೆ, ಕರ್ನಾಟಕದಲ್ಲಿ ಚಳಿ ಜೋರಾಗಿದೆ! ಉತ್ತರ ಕರ್ನಾಟಕದಲ್ಲಿ ‘ಶೀತದ ಅಲೆ’ (Cold Wave) ಎದ್ದಿದ್ದರೆ, ಬೆಂಗಳೂರಿನಲ್ಲಿ ತಾಪಮಾನ ಪಾತಾಳಕ್ಕೆ ಕುಸಿಯುವ ಸಾಧ್ಯತೆ ಇದೆ. ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳ ಜನ ಹುಷಾರಾಗಿರಬೇಕು ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ನಿಮ್ಮ ಊರಿನಲ್ಲಿ ಮಳೆ ಇದ್ಯಾ? ಚಳಿ ಇದ್ಯಾ? ಇಲ್ಲಿದೆ ನೋಡಿ ರಿಪೋರ್ಟ್. ಬೆಳಗ್ಗೆ ಎದ್ದ ತಕ್ಷಣ ಮನೆಯಿಂದ ಹೊರಗೆ ಕಾಲಿಡಲು ಭಯವಾಗುವಂತಹ ವಾತಾವರಣ ನಿರ್ಮಾಣವಾಗಿದೆ. ರಾಜ್ಯಾದ್ಯಂತ ಮೈಕೊರೆವ ಚಳಿ (Biting … Continue reading Weather Report: ಗಡಗಡ ನಡುಗುತ್ತಿದೆ ಕರ್ನಾಟಕ! ಈ 7 ಜಿಲ್ಲೆಗಳಿಗೆ ‘ಶೀತ ಅಲೆ’ಯ ಎಚ್ಚರಿಕೆ, ಹವಾಮಾನ ವರದಿ