ಬಿಗ್‌ ನ್ಯೂಸ್:‌ ಮತದಾರರೇ ಗಮನಿಸಿ: ರಾಜ್ಯದಲ್ಲಿ ಈ ವರ್ಷ ಸಾಲು ಸಾಲು ಚುನಾವಣೆಗಳ ಅಧಿಕೃತ ವೇಳಾಪಟ್ಟಿ ಘೋಷಣೆ!

🗳️ ಎಲೆಕ್ಷನ್ 2026 ಮುಖ್ಯಾಂಶಗಳು: ಉಪಚುನಾವಣೆ ಫಿಕ್ಸ್: ಬಾಗಲಕೋಟೆ, ದಾವಣಗೆರೆ ಕ್ಷೇತ್ರಗಳಿಗೆ ಮತದಾನ. ಹಳ್ಳಿ ಎಲೆಕ್ಷನ್: ಈ ವರ್ಷವೇ ಗ್ರಾಮ, ತಾಲೂಕು & ಜಿ.ಪಂ ಚುನಾವಣೆ. ಸಿಟಿ ವಾರ್: ಬೆಂಗಳೂರು (GBA) & 5 ಮಹಾನಗರ ಪಾಲಿಕೆಗಳಿಗೂ ಮತದಾನ. ಕಳೆದ ವರ್ಷವಷ್ಟೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದೆ. ಸಿಎಂ-ಡಿಸಿಎಂ ನಡುವಿನ ಕುರ್ಚಿ ಕದನ, ಬಣ ಬಡಿದಾಟ ಎಲ್ಲವನ್ನೂ ನೀವು ನೋಡಿದ್ದೀರಿ. ಆದರೆ ಈಗ ಜನಸಾಮಾನ್ಯರ ಸರದಿ. ಹೌದು, 2026 ನೇ ಇಸವಿ ಕರ್ನಾಟಕದ … Continue reading ಬಿಗ್‌ ನ್ಯೂಸ್:‌ ಮತದಾರರೇ ಗಮನಿಸಿ: ರಾಜ್ಯದಲ್ಲಿ ಈ ವರ್ಷ ಸಾಲು ಸಾಲು ಚುನಾವಣೆಗಳ ಅಧಿಕೃತ ವೇಳಾಪಟ್ಟಿ ಘೋಷಣೆ!