ಬೇಸಿಗೆ ಮುನ್ಸೂಚನೆ (2026) ಬಿಸಿಲು ಏರಿಕೆ: ಸರಾಸರಿಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳ. ಕಾರಣ: ‘ಲಾ ನೀನಾ’ (La Niña) ಪ್ರಭಾವ ದುರ್ಬಲವಾಗುತ್ತಿರುವುದು. ನೀರಿನ ಸಮಸ್ಯೆ: ಬಿಸಿಲು ಹೆಚ್ಚಾದರೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಿನ ಅಭಾವ ಸಾಧ್ಯತೆ. ಸಮಯ: ಫೆಬ್ರವರಿ ಅಂತ್ಯದಿಂದಲೇ ಬಿಸಿಲ ತೀವ್ರತೆ ಹೆಚ್ಚಾಗಲಿದೆ. ಬೆಂಗಳೂರು: ರಾಜ್ಯದಲ್ಲಿ ಸದ್ಯ ಚಳಿಯ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ಮುಂದೆ ಕಾದಿರುವುದು ಭೀಕರ ಬೇಸಿಗೆ! ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಪ್ರಕಾರ, 2026ರ ಬೇಸಿಗೆಯು … Continue reading Summer Alert: ಕರ್ನಾಟಕದ ಜನರೇ ಎಚ್ಚರ; ಫೆಬ್ರವರಿಯಿಂದಲೇ ಶುರುವಾಗಲಿದೆ ಬಿಸಿಲ ಝಳ; ಹವಾಮಾನ ಇಲಾಖೆಯಿಂದ ಮಹತ್ವದ ಮುನ್ಸೂಚನೆ.
Copy and paste this URL into your WordPress site to embed
Copy and paste this code into your site to embed