Exam Alert 2026: SSLC ಮತ್ತು ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಪ್ರಕಟಣೆ! ಮಿಸ್ ಮಾಡದೆ ಓದಿ!
ಪರೀಕ್ಷಾ ಮಾರ್ಗಸೂಚಿ ಹೈಲೈಟ್ಸ್ ಉಚಿತ ಬಸ್ ಪ್ರಯಾಣ: ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು ಬರಲು KSRTC ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ. ಷರತ್ತು: ಬಸ್ ನಿರ್ವಾಹಕರಿಗೆ ಕಡ್ಡಾಯವಾಗಿ ನಿಮ್ಮ ಹಾಲ್ ಟಿಕೆಟ್ (Hall Ticket) ತೋರಿಸಬೇಕು. ಸಹಾಯವಾಣಿ (Helpline): ಪರೀಕ್ಷಾ ಗೊಂದಲ, ಒತ್ತಡಗಳಿದ್ದರೆ 080 23310076 ಅಥವಾ 080 23310075 ಸಂಖ್ಯೆಗೆ ಕರೆ ಮಾಡಿ ತಜ್ಞರ ಸಲಹೆ ಪಡೆಯಬಹುದು. ಪರೀಕ್ಷಾ ದಿನಾಂಕ: ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28 ರಿಂದ ಹಾಗೂ SSLC ಪರೀಕ್ಷೆಗಳು … Continue reading Exam Alert 2026: SSLC ಮತ್ತು ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಪ್ರಕಟಣೆ! ಮಿಸ್ ಮಾಡದೆ ಓದಿ!
Copy and paste this URL into your WordPress site to embed
Copy and paste this code into your site to embed