Post Office : ತಿಂಗಳಿಗೆ ₹9,250 ಫಿಕ್ಸ್ ಆದಾಯ! ಕೆಲಸ ಮಾಡದಿದ್ದರೂ ಕೈಗೆ ಬರುತ್ತೆ ಹಣ – ಈ ಸ್ಕೀಮ್ ಬಗ್ಗೆ ನಿಮಗಿದು ಗೊತ್ತಾ?

ಬೆಂಗಳೂರು: ನಮ್ ಜನಕ್ಕೆ ದುಡ್ಡು ದುಡಿಯೋದು ಎಷ್ಟು ಮುಖ್ಯಾನೋ, ಅದನ್ನ ಸುರಕ್ಷಿತವಾಗಿ ಇಡೋದು ಕೂಡ ಅಷ್ಟೇ ಮುಖ್ಯ. ನೀವೇನಾದರೂ ನಿವೃತ್ತಿ ಹೊಂದಿದ್ದೀರಾ? ಅಥವಾ ನಿಮ್ಮ ಬಳಿ ಇರುವ ಹಣದಿಂದ ತಿಂಗಳು ತಿಂಗಳು ಆದಾಯ (Monthly Income) ಪಡೆಯಬೇಕಾ? ಹಾಗಾದರೆ ಅಂಚೆ ಕಚೇರಿಯ ‘ಮಂತ್ಲಿ ಇನ್ಕಮ್ ಸ್ಕೀಮ್’ (POMIS) ನಿಮಗೆ ಬೆಸ್ಟ್ ಆಯ್ಕೆ. ಇಲ್ಲಿ ನಿಮ್ಮ ಹಣಕ್ಕೆ ಕೇಂದ್ರ ಸರ್ಕಾರದ 100% ಗ್ಯಾರಂಟಿ ಇರುತ್ತದೆ ಮತ್ತು ಪ್ರತಿ ತಿಂಗಳು ಪೆನ್ಷನ್ ತರಹ ಬಡ್ಡಿ ಹಣ ನಿಮ್ಮ ಕೈ ಸೇರುತ್ತದೆ. ಇದೇ ರೀತಿಯ ಎಲ್ಲಾ … Continue reading Post Office : ತಿಂಗಳಿಗೆ ₹9,250 ಫಿಕ್ಸ್ ಆದಾಯ! ಕೆಲಸ ಮಾಡದಿದ್ದರೂ ಕೈಗೆ ಬರುತ್ತೆ ಹಣ – ಈ ಸ್ಕೀಮ್ ಬಗ್ಗೆ ನಿಮಗಿದು ಗೊತ್ತಾ?