ಕಂದಾಯ ಇಲಾಖೆಯಲ್ಲಿ 500 ವಿಲೇಜ್ ಅಕೌಂಟೆಂಟ್ (VAO) ಹುದ್ದೆಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್!

ನೇಮಕಾತಿಯ ಮುಖ್ಯಾಂಶಗಳು ಕಂದಾಯ ಇಲಾಖೆಯಿಂದ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಭರ್ತಿಗೆ ಒಪ್ಪಿಗೆ. ಕೇವಲ ಪಿಯುಸಿ (PUC) ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಸರ್ಕಾರಿ ಉದ್ಯೋಗ. KEA ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಡಿಗ್ರಿ ಮುಗಿಸಿ, ಅಥವಾ ಪಿಯುಸಿ ಪಾಸ್ ಮಾಡಿ ಊರಲ್ಲಿ ಸರ್ಕಾರಿ ಕೆಲಸಕ್ಕಾಗಿ ಕಾಯ್ತಾ ಇದ್ದೀರಾ? ‘ಯಾವಾಗಪ್ಪಾ ಕಾಲ್ ಫಾರ್ಮ್ ಆಗುತ್ತೆ, ನಮಗೂ ಒಂದು ಗವರ್ನಮೆಂಟ್ ಜಾಬ್ ಸಿಕ್ರೆ ಲೈಫ್ ಸೆಟಲ್ ಆಗುತ್ತೆ’ ಅಂತ ಕನಸು ಕಾಣ್ತಿದ್ದೀರಾ? ಹಾಗಾದ್ರೆ … Continue reading ಕಂದಾಯ ಇಲಾಖೆಯಲ್ಲಿ 500 ವಿಲೇಜ್ ಅಕೌಂಟೆಂಟ್ (VAO) ಹುದ್ದೆಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್!