Public Holiday 2026: ಮಾ.30 ಸೋಮವಾರ ಸರ್ಕಾರಿ ರಜೆ ; ಭರ್ಜರಿ ಲಾಂಗ್ ವೀಕೆಂಡ್! ಸರ್ಕಾರದ ಅಧಿಕೃತ ಆದೇಶ.
ರಜೆಯ ಹೈಲೈಟ್ಸ್ (Govt Holiday) ಮಾ. 31ರ ಬದಲಾಗಿ ಮಾ. 30ರಂದು ‘ಮಹಾವೀರ ಜಯಂತಿ’ ರಜೆ. ಶಾಲಾ-ಕಾಲೇಜು, ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ಅನ್ವಯ. ಶನಿವಾರ, ಭಾನುವಾರ ಸೇರಿ ಸತತ 3 ದಿನ ಲಾಂಗ್ ವೀಕೆಂಡ್! ವೀಕೆಂಡ್ ಬಂತು, ಫ್ಯಾಮಿಲಿ ಜೊತೆ ಎಲ್ಲಾದರೂ ಟ್ರಿಪ್ ಹೋಗೋಣ ಅಂದ್ರೆ ಒಂದೇ ದಿನ ರಜೆ ಸಿಗುತ್ತೆ ಅಂತ ಬೇಜಾರಾಗಿದ್ದೀರಾ? ಅಥವಾ ಮಾರ್ಚ್ ತಿಂಗಳಾಂತ್ಯದಲ್ಲಿ (Financial Year End) ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಏನಾದರೂ ಮುಖ್ಯವಾದ ಕೆಲಸ ಬಾಕಿ ಇದೆಯಾ? … Continue reading Public Holiday 2026: ಮಾ.30 ಸೋಮವಾರ ಸರ್ಕಾರಿ ರಜೆ ; ಭರ್ಜರಿ ಲಾಂಗ್ ವೀಕೆಂಡ್! ಸರ್ಕಾರದ ಅಧಿಕೃತ ಆದೇಶ.
Copy and paste this URL into your WordPress site to embed
Copy and paste this code into your site to embed