ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಪೌತಿ ಖಾತೆ ಮಾಡಬಹುದಾ? ರೈತರಿಗೆ ಸರ್ಕಾರ ನೀಡಿದ ಬಿಗ್ ರಿಲೀಫ್ ಇಲ್ಲಿದೆ!
ರೈತರ ಗಮನಕ್ಕೆ ಪ್ರಮುಖ ಮಾಹಿತಿಗಳು: ಯಾವುದೇ ಅರ್ಜಿ ಶುಲ್ಕವಿಲ್ಲದೆ ಪೌತಿ ಖಾತೆ ಮಾಡಿಸಿಕೊಳ್ಳಿ. ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಅರ್ಜಿ ಸಲ್ಲಿಸಲು ಅವಕಾಶ. ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪಹಣಿಯಲ್ಲಿ ಹೆಸರು ದಾಖಲು. ತಂದೆ ಅಥವಾ ಮನೆಯ ಹಿರಿಯರು ತೀರಿಕೊಂಡ ಮೇಲೆ ಅವರ ಹೆಸರಿರೋ ಜಮೀನನ್ನು ವಾರಸುದಾರರ ಹೆಸರಿಗೆ ಬದಲಾಯಿಸುವುದು (ಪೌತಿ ಖಾತೆ) ಅಷ್ಟು ಸುಲಭದ ಮಾತಾಗಿರಲಿಲ್ಲ. ಮರಣ ಪ್ರಮಾಣಪತ್ರಕ್ಕಾಗಿ ಅಲೆಯುವುದು, ಕಚೇರಿಗಳಿಗೆ ಎಡತಾಕುವುದು ರೈತರಿಗೆ ದೊಡ್ಡ ತಲೆನೋವಾಗಿತ್ತು. ಆದರೆ ಈಗ ಕರ್ನಾಟಕ ಸರ್ಕಾರ ಈ ಎಲ್ಲಾ ತೊಂದರೆಗಳಿಗೆ … Continue reading ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಪೌತಿ ಖಾತೆ ಮಾಡಬಹುದಾ? ರೈತರಿಗೆ ಸರ್ಕಾರ ನೀಡಿದ ಬಿಗ್ ರಿಲೀಫ್ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed