ರಾಜ್ಯದಲ್ಲಿ ‘ಒಂದು ಗ್ರಾಮ-ಒಂದು ಚುನಾವಣೆ’ ನೀತಿ ಜಾರಿಗೆ ತಯಾರಿ? ಪಂಚಾಯತ್ ಚುನಾವಣೆಯಲ್ಲಿ ಮಹತ್ವದ ಬದಲಾವಣೆ ಏಕಕಾಲಕ್ಕೆ ಇಲೆಕ್ಷನ್?

ಪಂಚಾಯಿತಿ ಎಲೆಕ್ಷನ್: ಪ್ರಮುಖ ಹೈಲೈಟ್ಸ್ ಏಕಕಾಲಕ್ಕೆ ಎಲೆಕ್ಷನ್: ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಒಂದೇ ಬಾರಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ (2026ರ ಏಪ್ರಿಲ್ ಒಳಗೆ). ಇವಿಎಂ ಇಲ್ಲ: ಈ ಬಾರಿ ಎಲೆಕ್ಟ್ರಾನಿಕ್ ಮತಯಂತ್ರದ (EVM) ಬದಲು ‘ಬ್ಯಾಲೆಟ್ ಪೇಪರ್’ (ಮತಪತ್ರ) ಮೂಲಕವೇ ಮತದಾನ ನಡೆಯಲಿದೆ. ಮೂರು ವೋಟ್: ಮತದಾರರು ಒಂದೇ ಬೂತ್‌ನಲ್ಲಿ ಮೂರು ಪ್ರತ್ಯೇಕ ಮತಗಳನ್ನು ಚಲಾಯಿಸಬೇಕಾಗುತ್ತದೆ. ಗ್ರಾಮ ಪಂಚಾಯಿತಿಗೆ ಒಂದು ಸಲ, ತಾಲೂಕು ಪಂಚಾಯಿತಿಗೆ ಇನ್ನೊಂದು ಸಲ, ಮತ್ತೆ ಜಿಲ್ಲಾ ಪಂಚಾಯಿತಿಗೆ ಮತ್ತೊಂದು … Continue reading ರಾಜ್ಯದಲ್ಲಿ ‘ಒಂದು ಗ್ರಾಮ-ಒಂದು ಚುನಾವಣೆ’ ನೀತಿ ಜಾರಿಗೆ ತಯಾರಿ? ಪಂಚಾಯತ್ ಚುನಾವಣೆಯಲ್ಲಿ ಮಹತ್ವದ ಬದಲಾವಣೆ ಏಕಕಾಲಕ್ಕೆ ಇಲೆಕ್ಷನ್?