ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆಗೆ ಪ್ರಸ್ತಾವನೆ; ನಿಮಗೆ ಸಿಗಲಿದ್ಯಾ ಭರ್ಜರಿ ‘ಲಾಂಗ್ ವೀಕೆಂಡ್’?
ರಜೆ ಬದಲಾವಣೆಯ ಮುಖ್ಯಾಂಶಗಳು ಮಾರ್ಚ್ 31ರ ಬದಲು 30ಕ್ಕೆ ಮಹಾವೀರ ಜಯಂತಿ ಸಾರ್ವಜನಿಕ ರಜೆ? ರಜೆ ದಿನಾಂಕ ಬದಲಾವಣೆಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆ. ಆಗಮ ಪಂಡಿತರು ಮತ್ತು ಜೈನ ಸಮುದಾಯದ ಮನವಿಯ ಮೇರೆಗೆ ಈ ನಿರ್ಧಾರ. ಮನೆಯಲ್ಲಿರುವ ಕ್ಯಾಲೆಂಡರ್ ನೋಡಿ ಮಾರ್ಚ್ 31ನೇ ತಾರೀಖು ಮಂಗಳವಾರ ರಜೆ ಇದೆ, ಸೋಮವಾರ ಒಂದು ದಿನ ರಜೆ ಹಾಕಿದರೆ ಊರಿಗೆ ಹೋಗಿ ಬರಬಹುದು ಅಂತ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ನಿಮ್ಮ ಪ್ಲಾನ್ ಅನ್ನು ಸ್ವಲ್ಪ ಚೇಂಜ್ ಮಾಡಿಕೊಳ್ಳುವ … Continue reading ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆಗೆ ಪ್ರಸ್ತಾವನೆ; ನಿಮಗೆ ಸಿಗಲಿದ್ಯಾ ಭರ್ಜರಿ ‘ಲಾಂಗ್ ವೀಕೆಂಡ್’?
Copy and paste this URL into your WordPress site to embed
Copy and paste this code into your site to embed