ಭೂ ಪರಿವರ್ತನೆ ಇನ್ನು ಅತಿ ಸುಲಭ: 30 ದಿನಗಳಲ್ಲಿ ಕೆಲಸ ಮುಗಿಸಲು ಸರ್ಕಾರಿ ಗಡುವು!

✅ ರೈತರಿಗೆ ಗುಡ್ ನ್ಯೂಸ್: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ (NA) ಬಳಸಲು ಈಗ ಜಿಲ್ಲಾಧಿಕಾರಿಗಳು 30 ದಿನದೊಳಗೆ ನಿರ್ಧಾರ ತೆಗೆದುಕೊಳ್ಳಬೇಕು. ಒಂದು ವೇಳೆ ವಿಳಂಬವಾದರೆ ಅದು ‘ಸ್ವಯಂ ಚಾಲಿತವಾಗಿ’ ಮಂಜೂರಾದಂತೆ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, 2 ಎಕರೆವರೆಗೆ ಸಣ್ಣ ಕೈಗಾರಿಕೆ ಅಥವಾ ಶಿಕ್ಷಣ ಸಂಸ್ಥೆ ಆರಂಭಿಸಲು ಈಗ ಭೂ ಪರಿವರ್ತನೆಯ ಅಗತ್ಯವಿಲ್ಲ! ಹಲವು ವರ್ಷಗಳಿಂದ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಫೈಲ್ ಹಿಡಿದು ನಿಲ್ಲುವುದು ರೈತರಿಗೆ ದೊಡ್ಡ ತಲೆನೋವಾಗಿತ್ತು. ಆದರೆ … Continue reading ಭೂ ಪರಿವರ್ತನೆ ಇನ್ನು ಅತಿ ಸುಲಭ: 30 ದಿನಗಳಲ್ಲಿ ಕೆಲಸ ಮುಗಿಸಲು ಸರ್ಕಾರಿ ಗಡುವು!