ಬೆಂಗಳೂರು: ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB) ವತಿಯಿಂದ 2025-26ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ (Scholarship) ಅರ್ಜಿ ಆಹ್ವಾನಿಸಲಾಗಿದೆ. ಬಡ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು ₹6,000 ದಿಂದ ₹20,000 ದವರೆಗೆ (ವೈದ್ಯಕೀಯ/ಇಂಜಿನಿಯರಿಂಗ್) ಧನಸಹಾಯ ನೀಡುತ್ತಿದೆ. ಆದರೆ, ಈ ಹಣ ಪಡೆಯಲು ನಿಮ್ಮ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು ಮತ್ತು … Continue reading Labour Card Scholarship: ಲೇಬರ್ ಕಾರ್ಡ್ ಇದ್ದರೆ ನಿಮ್ಮ ಮಕ್ಕಳಿಗೆ ಸಿಗಲಿದೆ ₹20,000 ಸ್ಕಾಲರ್‌ಶಿಪ್! ಅರ್ಜಿ ಸಲ್ಲಿಸಲು ಡಿ.31 ಲಾಸ್ಟ್ ಡೇಟ್ – ಲಿಂಕ್ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed