ಶಾಲೆಯು ಅನುದಾನಕ್ಕೆ ಒಳಪಟ್ಟ ದಿನದಿಂದಲೇ ವೇತನಕ್ಕೆ ಅರ್ಹರು: ಶಿಕ್ಷಕರ ದಶಕಗಳ ಹೋರಾಟಕ್ಕೆ ಸಿಕ್ಕಿತು ಜಯ.

ಐತಿಹಾಸಿಕ ತೀರ್ಪು: ಅನುದಾನಿತ ಶಾಲಾ ಶಿಕ್ಷಕರಿಗೆ ವೇತನ ನೀಡುವಲ್ಲಿ ವಿಳಂಬ ಮಾಡುತ್ತಿದ್ದ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಶಾಲೆಯು ಅನುದಾನಕ್ಕೆ ಸೇರಿದ ದಿನಾಂಕದಿಂದಲೇ ಶಿಕ್ಷಕರು ಸಂಬಳಕ್ಕೆ ಅರ್ಹರು ಎಂದು ಧಾರವಾಡ ಪೀಠ ಆದೇಶಿಸಿದೆ. ಈ ಮೂಲಕ ರಾಜ್ಯದ ಸಾವಿರಾರು ಶಿಕ್ಷಕರಿಗೆ ಪೂರ್ವಾನ್ವಯ ವೇತನ ಸಿಗುವ ಹಾದಿ ಸುಗಮವಾಗಿದೆ. ಹಲವು ವರ್ಷಗಳಿಂದ ಸಂಬಳವಿಲ್ಲದೆ ಅಥವಾ ಅಲ್ಪ ವೇತನದಲ್ಲಿ ದುಡಿಯುತ್ತಿರುವ ಅನುದಾನಿತ ಶಾಲಾ ಶಿಕ್ಷಕರಾ ನೀವು? ಶಾಲೆಯು ಸರ್ಕಾರದ ಅನುದಾನಕ್ಕೆ ಸೇರಿದರೂ ನಿಮಗೆ ಹಳೇ ಬಾಕಿ ವೇತನ ಸಿಕ್ಕಿಲ್ಲವೇ? ಹಾಗಿದ್ದರೆ, … Continue reading ಶಾಲೆಯು ಅನುದಾನಕ್ಕೆ ಒಳಪಟ್ಟ ದಿನದಿಂದಲೇ ವೇತನಕ್ಕೆ ಅರ್ಹರು: ಶಿಕ್ಷಕರ ದಶಕಗಳ ಹೋರಾಟಕ್ಕೆ ಸಿಕ್ಕಿತು ಜಯ.