ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಕೊನೆಯ ಎಚ್ಚರಿಕೆ: ಮಾರ್ಚ್ 31ರೊಳಗೆ ಮನೆ, ನೀರಿನ ತೆರಿಗೆ ಕಟ್ಟದಿದ್ದರೆ 5% ದಂಡ ಫಿಕ್ಸ್!

ಗಮನಿಸಿ: ತೆರಿಗೆ ಪಾವತಿಗೆ ಕೌಂಟ್‌ಡೌನ್! ಮನೆ, ನಿವೇಶನ ಹಾಗೂ ನೀರಿನ ತೆರಿಗೆ ಪಾವತಿಗೆ ಮಾರ್ಚ್ 31 ಕಡೇ ದಿನ. ಗಡುವು ಮೀರಿದರೆ ಬಾಕಿ ಮೊತ್ತದ ಮೇಲೆ ಶೇ. 5ರಷ್ಟು ದಂಡ ಗ್ಯಾರಂಟಿ. ಪಂಚಾಯತಿಗೆ ಅಲೆಯದೇ PhonePe/GPay ಮೂಲಕವೇ ಹಣ ಪಾವತಿಸಿ. ನಿಮ್ಮ ಊರಿನ ಗ್ರಾಮ ಪಂಚಾಯತಿಯಿಂದ (Gram Panchayat) ಬಿಲ್ ಕಲೆಕ್ಟರ್ ಬಂದು ‘ಮನೆ ಕಂದಾಯ ಕಟ್ಟಿ’ ಎಂದು ಹೇಳುವವರೆಗೂ ಕಾಯುತ್ತಿದ್ದೀರಾ? ಅಥವಾ ಬಿಡುವು ಸಿಕ್ಕಾಗ ಪಂಚಾಯತಿ ಆಫೀಸ್‌ಗೆ ಹೋಗಿ ಕಟ್ಟಿದರಾಯ್ತು ಎಂದು ಸುಮ್ಮನಿದ್ದೀರಾ? ಹಾಗಾದ್ರೆ ಈ … Continue reading ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಕೊನೆಯ ಎಚ್ಚರಿಕೆ: ಮಾರ್ಚ್ 31ರೊಳಗೆ ಮನೆ, ನೀರಿನ ತೆರಿಗೆ ಕಟ್ಟದಿದ್ದರೆ 5% ದಂಡ ಫಿಕ್ಸ್!