ಹೊಸ ನಿಯಮ ಜಾರಿ: ರಾಜ್ಯ ಸರ್ಕಾರಿ ನೌಕರರಿಗೆ GPF ಹೊಸ ರೂಲ್ಸ್, ಇನ್ಮುಂದೆ ಈ 2 ನಂಬರ್ ಕಡ್ಡಾಯ!

⚡ ಮುಖ್ಯಾಂಶಗಳು ಜಿಪಿಎಫ್ (GPF) ನಮೂನೆ-1 ಕ್ಕೆ ಹೊಸ ತಿದ್ದುಪಡಿ ತಂದ ಸರ್ಕಾರ. ಇನ್ಮುಂದೆ ಆಧಾರ್ (Aadhaar) ಮತ್ತು ಕೆಜಿಐಡಿ (KGID) ನಂಬರ್ ಕಡ್ಡಾಯ. ರಾಜ್ಯಪತ್ರದಲ್ಲಿ ಪ್ರಕಟವಾದ ದಿನದಿಂದಲೇ ಹೊಸ ನಿಯಮಗಳು ಅಧಿಕೃತ ಜಾರಿ. ನೀವು ರಾಜ್ಯ ಸರ್ಕಾರಿ ನೌಕರರೇ? ಹಾಗಾದರೆ ನಿಮ್ಮ ಭವಿಷ್ಯ ನಿಧಿ (GPF) ಬಗ್ಗೆ ಒಂದು ಅತಿ ಮುಖ್ಯವಾದ ಅಪ್ಡೇಟ್ ಇಲ್ಲಿದೆ. ನೀವು ಕೂಡಿಟ್ಟಿರುವ ನಿವೃತ್ತಿ ಹಣ ಅಥವಾ ಭವಿಷ್ಯ ನಿಧಿಯ ನಿರ್ವಹಣೆಯಲ್ಲಿ ಯಾವುದೇ ಗೊಂದಲಗಳಿಲ್ಲದೆ ಪಾರದರ್ಶಕತೆ ಇರಬೇಕು ಎಂದು ಸರ್ಕಾರ ಹೊಸ … Continue reading ಹೊಸ ನಿಯಮ ಜಾರಿ: ರಾಜ್ಯ ಸರ್ಕಾರಿ ನೌಕರರಿಗೆ GPF ಹೊಸ ರೂಲ್ಸ್, ಇನ್ಮುಂದೆ ಈ 2 ನಂಬರ್ ಕಡ್ಡಾಯ!