BIG NEWS: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬೃಹತ್ ನೇಮಕಾತಿ! ಶಿಕ್ಷಕ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; ಆದೇಶ ಪ್ರಕಟ.
ನೇಮಕಾತಿ ಮಹತ್ವದ ಆದೇಶ ಸರ್ಕಾರಿ ಪ್ರಾಥಮಿಕ & ಪ್ರೌಢಶಾಲೆಗಳಲ್ಲಿ ನೇರ ನೇಮಕಾತಿ ಮತ್ತು ಮುಂಬಡ್ತಿ. ಬ್ಯಾಕ್‌ಲಾಗ್ ಹುದ್ದೆಗಳನ್ನು (Backlog Posts) ಗುರುತಿಸಿ ಭರ್ತಿ ಮಾಡಲು ಸೂಚನೆ. ಮಾಹಿತಿ ನೀಡದ ಜಿಲ್ಲಾ ಅಧಿಕಾರಿಗಳಿಗೆ ಆಯೋಗದಿಂದ ಖಡಕ್ ಸೂಚನೆ. ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರಾಗಬೇಕು ಎಂಬ ಕನಸು ಹೊತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ ಪ್ರೌಢಶಾಲೆಗಳು (High Schools) ಮತ್ತು ಪ್ರಾಥಮಿಕ ಶಾಲೆಗಳಲ್ಲಿ (Primary Schools) ಖಾಲಿ ಇರುವ ಹುದ್ದೆಗಳನ್ನು … Continue reading BIG NEWS: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬೃಹತ್ ನೇಮಕಾತಿ! ಶಿಕ್ಷಕ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; ಆದೇಶ ಪ್ರಕಟ.
Copy and paste this URL into your WordPress site to embed
Copy and paste this code into your site to embed