ರಾಜ್ಯದ ಉದ್ಯೋಗಾಂಕ್ಷಿಗಳಿಗೆ ಜಾಕ್‌ಪಾಟ್: ಗರಿಷ್ಠ ವಯೋಮಿತಿ ಏರಿಕೆ ಮಾಡಿ ಆದೇಶ! ಈಗ ಎಷ್ಟಿದೆ ನೋಡಿ? 

ಉದ್ಯೋಗ ಮಾಹಿತಿ: ಕರ್ನಾಟಕ ಸರ್ಕಾರವು ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ಆದೇಶಿಸಿದೆ. 2027ರ ಅಂತ್ಯದವರೆಗೆ ಹೊರಬರುವ ಎಲ್ಲಾ ನೋಟಿಫಿಕೇಶನ್‌ಗಳಿಗೆ ಇದು ಅನ್ವಯವಾಗಲಿದ್ದು, 45 ವರ್ಷದವರೆಗೂ ಸರ್ಕಾರಿ ಕೆಲಸ ಪಡೆಯಲು ಅವಕಾಶವಿದೆ. ಸರ್ಕಾರಿ ಕೆಲಸ ಪಡೆಯಬೇಕು ಎಂಬ ನಿಮ್ಮ ಕನಸಿಗೆ ವಯಸ್ಸು ಅಡ್ಡಿಯಾಗಿದೆಯೇ? ಓದಿ ಮುಗಿಸಿ ವರ್ಷಗಳೇ ಕಳೆದರೂ ನೋಟಿಫಿಕೇಶನ್ ಬಾರದೆ ನೀವು ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ! ರಾಜ್ಯ ಸರ್ಕಾರವು ಲಕ್ಷಾಂತರ … Continue reading ರಾಜ್ಯದ ಉದ್ಯೋಗಾಂಕ್ಷಿಗಳಿಗೆ ಜಾಕ್‌ಪಾಟ್: ಗರಿಷ್ಠ ವಯೋಮಿತಿ ಏರಿಕೆ ಮಾಡಿ ಆದೇಶ! ಈಗ ಎಷ್ಟಿದೆ ನೋಡಿ?