ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ದಶಕಗಳ ಕಾಲದ ಸಮಸ್ಯೆಯೊಂದಕ್ಕೆ ಇದೀಗ ಶಾಶ್ವತ ಪರಿಹಾರ ಸಿಕ್ಕಿದೆ. ಸರ್ಕಾರಿ ಸೇವೆಗೆ ಸೇರಿದ ದಿನದಿಂದ ನಿವೃತ್ತಿಯವರೆಗೆ ಪ್ರತಿಯೊಬ್ಬ ನೌಕರನ ಏಳುಬೀಳುಗಳನ್ನು ದಾಖಲಿಸುವ ‘ಸೇವಾ ಪುಸ್ತಕ’ (Service Register) ಇನ್ಮುಂದೆ ಡಿಜಿಟಲ್ ರೂಪಕ್ಕೆ ಬದಲಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಎಲ್ಲಾ ಅಧಿಕಾರಿ ಮತ್ತು ನೌಕರರಿಗೆ ಎಲೆಕ್ಟ್ರಾನಿಕ್ ಸರ್ವಿಸ್ ರಿಜಿಸ್ಟರ್ (ESR) ಕಡ್ಡಾಯಗೊಳಿಸಿದೆ. ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಸದರಿ ಉಲ್ಲೇಖಗಳನ್ವಯ 2021-22 ನೇ ಸಾಲಿನಿಂದ ಕರ್ನಾಟಕ … Continue reading BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!
Copy and paste this URL into your WordPress site to embed
Copy and paste this code into your site to embed