BIGNEWS: ವರ್ಗಾವಣೆಯ ನಿರೀಕ್ಷೆಯಲ್ಲಿದ್ದ `ಸರ್ಕಾರಿ ನೌಕರರ’ ಗಮನಕ್ಕೆ: 2026 ರ ವರ್ಗಾವಣೆ: ಹೊಸ ವೇಳಾಪಟ್ಟಿ ಮತ್ತು ನಿಯಮಗಳು ಪ್ರಕಟ!

ಪ್ರಮುಖ ಮುಖ್ಯಾಂಶಗಳು (Highlights) ✅ 2026ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ವೇಳಾಪಟ್ಟಿ ಪ್ರಕಟ. ✅ 2011ರ ಕಾಯ್ದೆ ಹಾಗೂ 2025ರ ತಿದ್ದುಪಡಿ ಅನ್ವಯ ಪ್ರಕ್ರಿಯೆ ಆರಂಭ. ✅ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಸಿಕ್ತು ಗುಡ್ ನ್ಯೂಸ್. ನೀವು ಸರ್ಕಾರಿ ಕೆಲಸದಲ್ಲಿದ್ದು, ಕುಟುಂಬದಿಂದ ದೂರವಿದ್ದೀರಾ? ಎಂದು ವರ್ಗಾವಣೆಯಾಗಿ ಸ್ವಂತ ಊರಿಗೆ ಹೋಗುತ್ತೀನೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೀರಾ? ಹಾಗಾದರೆ ನಿಮಗೊಂದು ಸಂತೋಷದ ಸುದ್ದಿ ಇಲ್ಲಿದೆ. ಬಹುದಿನಗಳಿಂದ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು … Continue reading BIGNEWS: ವರ್ಗಾವಣೆಯ ನಿರೀಕ್ಷೆಯಲ್ಲಿದ್ದ `ಸರ್ಕಾರಿ ನೌಕರರ’ ಗಮನಕ್ಕೆ: 2026 ರ ವರ್ಗಾವಣೆ: ಹೊಸ ವೇಳಾಪಟ್ಟಿ ಮತ್ತು ನಿಯಮಗಳು ಪ್ರಕಟ!